VACHANA IN
KANNADA
ಸಕಳಕಳಾವಿದ್ಯಾ ಗುರುವಲ್ಲಾ!
ಮತಿತಾಳವೆಂಬ ಗುಹ್ಯ ತಾಗಿ, ಸುತಾಳವೆಂಬ ಶರಣನಂಗದಲ್ಲಿ ಬಿದ್ದು
ಗುರುವಿಂಗೆ ಪ್ರಸಾದವಾಯಿತ್ತು, ಶಿಷ್ಯಂಗೆ ಓಗರವಾಯಿತ್ತು,
ಲೌಕಿಕ ನಾಯಕನರಕ!
ಅರ್ಪಿತಮುಖವನರಿಯದೆ ಅನರ್ಪಿತಮುಖವಾಯಿತ್ತು ಗುಹೇಶ್ವರಾ
sakaLakaLaavidyaa guruvallaa!
matitaaLaveMba guhyataagi , sutaaLaveMba sharaNanaMgadalli biddu
guruviMge prasaadavaayittu, sishyaMge Ogaravaayittu,
loukika naayakanaraka!
arpitamukhavanariyade anarpitavaayittu guhEshvaraa.
kattaleyalli (in darkness) gatiya (shelter) kaaNade (not finding))
dummaana (agitation, grief)nelegoMDittu (took place, set in)
summaana (happiness, peace)hOyittu (vanished)
sakaLakaLaavidyaa guruvallaa! (true knowledge itself is the teacher!)
matitaaLaveMba guhyataagi (that light touched the subtle and deeper intelligent))
sutaaLaveMba sharaNanaMgadalli biddu (it falls in the Sharana’s body called mind)
guruviMge prasaadavaayittu (it turned prasaada for the Guru)
sishyaMge Ogaravaayittu (it turned food for the disciple)
loukika naayakanaraka! (material world is terrible hell)
arpitamukhavanariyade (without knowing the offered,prasaada) anarpitavaayittu (the life has become burden) guhEshvaraa(Guheshvara)
The true knowledge itself is the teacher!
That light touched the subtle and deeper intelligence; it fell on devotee’s body (mind),
It turned into prasaada (blessing, grace) for the teacher (Guru), and food for the disciple.
The material world is a terrible hell!
Without knowing the offered (prasaada), the life has become a burden, Oh, Guhesvara!
For
the light of knowledge to pearce us, the mind should become subtle. When that
subtelity sets in, the light of knowledge makes the individual recognize the
blessing and grace from God. When this mindset of ‘everything I have is His
offering’ matures, the individual becomes the Guru and offers it to others. He
becomes peaceful and all the disorders
of his mind dissappear. He is forever stays happy and blissful.
The
point then is that we must contain our ego and develop the mindset of
receiveing everything we have as His ‘prasaada’.
Let us enjoy
and acknowledge His grace!
ಕತ್ತಲೆಯಲ್ಲಿ ಗತಿಯ ಕಾಣದೆ (ಅಜ್ಞಾನದ ಕತ್ತಲೆಯಲ್ಲಿ ಗತಿಗಾಣದೆ)
ದುಮ್ಮಾನ ನೆಲೆಗೊಂಡಿತ್ತು (ದುಃಖ ಮನೆಮಾಡಿತ್ತು)
ಸುಮ್ಮಾನ ಹೋಯಿತ್ತು (ಶಾಂತಿ ನಶ್ಟವಾಯಿತು)
ಸಕಳಕಳಾವಿದ್ಯಾ ಗುರುವಲ್ಲಾ! (ಬೆಳಕೇ ವಿದ್ಯೆಯಲ್ಲವೆ?)
ಮತಿತಾಳವೆಂಬ ಗುಹ್ಯ ತಾಗಿ (ಆ ಬೆಳಕು ಸೂಕ್ಷ್ಮವಾದ ಮತ್ತು ಆಳದಲ್ಲಿದ್ದ ಸುಮತಿಯನ್ನು ತಾಗಿ, ಮುಟ್ಟಿ)
ಸುತಾಳವೆಂಬ ಶರಣನಂಗದಲ್ಲಿ ಬಿದ್ದು (ಸುಮನವೆಂಬ ಶರಣನ ಅಂಗದಲ್ಲಿ ನೆಲೆಸಿ)
ಗುರುವಿಂಗೆ ಪ್ರಸಾದವಾಯಿತ್ತು ಶಿಷ್ಯಂಗೆ ಓಗರವಾಯಿತ್ತು,( ಆ ಶರಣನು ಅದನ್ನು ಪ್ರಸಾದವೆಂದು ಸ್ವೀಕರಿಸಿ ಗುರುವಾಗಿ ಶಿಷ್ಯನಿಗೆ ಕೊಟ್ಟನು, ಮತ್ತು ಶಿಷ್ಯನಿಗೆ ಅದು ಓಗರವಾಯಿತು)
ಲೌಕಿಕ ನಾಯಕನರಕ! (ಲೌಕಿಕ ಜಗತ್ತು ಮಹಾನರಕ)
ಅರ್ಪಿತಮುಖವನರಿಯದೆ ಅನರ್ಪಿತಮುಖವಾಯಿತ್ತು ಗುಹೇಶ್ವರಾ (ಪ್ರಸಾದವನ್ನು ಅರಿಯದ ಕಾರಣ ಜಗತ್ತು ದುಃಖಮಯವಾಗಿದೆ)
ತಾತ್ಪರ್ಯ:
ಆ ಬೆಳಕು ಒಲಿಯಬೇಕಾದರೆ ಮನಸ್ಸು ಸೂಕ್ಷ್ಮವಾಗಬೇಕು. ಶರಣನ ಅಂಗವಾದ ಸೂಕ್ಷ್ಮಮನದಲ್ಲಿ ಆ ಬೆಳಕು ಬಂದು ನೆಲೆಸುತ್ತದೆ. ಅದು ಆತನಿಗೆ ಪ್ರಸಾದವಾಗುತ್ತದೆ. ಪ್ರಸಾದವಾಗಿ ಬಂದ ಆ ಜ್ಞಾನದ ಬೆಳಕನ್ನು ಶರಣನು ಇತರರಿಗೆ ಹಂಚಿ ಗುರುವಾಗುತ್ತಾನೆ. ಅಂದರೆ ಮನಸ್ಸು ಸೂಕ್ಷ್ಮವಾದಾಗ ಈ ಸೃಷ್ಟಿಯಲ್ಲಿ ತನ್ನದೆಂಬುದು ಯಾವುದೂ ಇಲ್ಲ. ಎಲ್ಲವೂ ಆ ದೇವರ ಪ್ರಸಾದವೆಂಬ ಭಾವ ಬಲಿಯುತ್ತದೆ. ಈ ಭಾವ ಅಳವಟ್ಟಾಗ ಆತ ಗುರುವಾಗುತ್ತಾನೆ. ಆತನಿಗೆ ತಾನು ಕಂಡ ಸತ್ಯವನ್ನು ಇತರರಿಗೆ ತೋರಿಸುವ ತವಕ ಉಂಟಾಗುತ್ತದೆ. ಮನಸ್ಸು ಸದಾ ಶಾಂತವಾಗಿ ಮನಸ್ಸಿನ ಅಸ್ತವ್ಯಸ್ತತೆ ಮಾಯವಾಗುತ್ತದೆ. ಆದರೆ ಮನಸ್ಸು ಇನ್ನೂ ಸೂಕ್ಷ್ಮವಾಗದವನ , ಹಾಗೂ ಜಗತ್ತಿನ ಮಾಯಮೋಹದ ಗಾಳಿಗೆ ಸಿಲುಕಿದ ಶಿಷ್ಯನಿಗೆ ಈ ಸೃಷ್ಟಿ ಪ್ರಸಾದವೆಂಬ ಭಾವವಿರುವುದಿಲ್ಲ. ಅದು ಆತನಿಗೆ ಕೇವಲ ಓಗರವಾಗಿರುತ್ತದೆ. ಆದ್ದರಿಂದ “ತಾನು ತನ್ನದು” ಎಂಬ ಭಾವ ದೊಡ್ಡದಾಗಿ ನಾನಾ ಕೋಟಲೆಗೆ ಒಳಗಾಗುತ್ತಾನೆ. ಲೌಕಿಕ ಜಗತ್ತು ನರಕವಾಗುತ್ತದೆ. ಪ್ರಸಾದವೆಂದು ಅರಿಯದ ಕಾರಣ ಆತನ ಬದುಕು ದುಃಖಮಯವಾಗಿರುತ್ತದೆ.
ಮನ
ಬೀಸರವೆಂಬ ಗಾಳಿ ಬೀಸಿತ್ತು, ವಿದ್ಯಾ ಮುಖದ ಜ್ಯೋತಿ ನಂದಿತ್ತು
ಕತ್ತಲೆಯಲ್ಲಿ
ಗತಿಯ ಕಾಣದೆ, ದುಮ್ಮಾನ ನೆಲೆಗೊಂಡಿತ್ತು, ಸುಮ್ಮಾನ ಹೋಯಿತ್ತುಸಕಳಕಳಾವಿದ್ಯಾ ಗುರುವಲ್ಲಾ!
ಮತಿತಾಳವೆಂಬ ಗುಹ್ಯ ತಾಗಿ, ಸುತಾಳವೆಂಬ ಶರಣನಂಗದಲ್ಲಿ ಬಿದ್ದು
ಗುರುವಿಂಗೆ ಪ್ರಸಾದವಾಯಿತ್ತು, ಶಿಷ್ಯಂಗೆ ಓಗರವಾಯಿತ್ತು,
ಲೌಕಿಕ ನಾಯಕನರಕ!
ಅರ್ಪಿತಮುಖವನರಿಯದೆ ಅನರ್ಪಿತಮುಖವಾಯಿತ್ತು ಗುಹೇಶ್ವರಾ
TRANSLITERATION
manabIsarveMba
gaaLi bIsittu, vidyaamukhada jyOti naMdittu
kattaleyalli
gatiya kaaNade, dummaana nelegoMDittu, summaana hOyittu sakaLakaLaavidyaa guruvallaa!
matitaaLaveMba guhyataagi , sutaaLaveMba sharaNanaMgadalli biddu
guruviMge prasaadavaayittu, sishyaMge Ogaravaayittu,
loukika naayakanaraka!
arpitamukhavanariyade anarpitavaayittu guhEshvaraa.
CLICK HERE
FOR A RECITATION:
TRANSLATION
(WORDS)
manabIsarveMba
(called disorder) gaaLi (wind)
bIsittu (blew)
vidyaamukhada
(called knowledge) jyOti (light)
naMdittu (was extinguished)kattaleyalli (in darkness) gatiya (shelter) kaaNade (not finding))
dummaana (agitation, grief)nelegoMDittu (took place, set in)
summaana (happiness, peace)hOyittu (vanished)
sakaLakaLaavidyaa guruvallaa! (true knowledge itself is the teacher!)
matitaaLaveMba guhyataagi (that light touched the subtle and deeper intelligent))
sutaaLaveMba sharaNanaMgadalli biddu (it falls in the Sharana’s body called mind)
guruviMge prasaadavaayittu (it turned prasaada for the Guru)
sishyaMge Ogaravaayittu (it turned food for the disciple)
loukika naayakanaraka! (material world is terrible hell)
arpitamukhavanariyade (without knowing the offered,prasaada) anarpitavaayittu (the life has become burden) guhEshvaraa(Guheshvara)
VACHANA IN
ENGLISH
The wind of
disorder blew; the light of knowledge was extinguished
Not finding
the shelter in this darkness, grief and agitation set in, peace and happiness
vanishedThe true knowledge itself is the teacher!
That light touched the subtle and deeper intelligence; it fell on devotee’s body (mind),
It turned into prasaada (blessing, grace) for the teacher (Guru), and food for the disciple.
The material world is a terrible hell!
Without knowing the offered (prasaada), the life has become a burden, Oh, Guhesvara!
COMMENTARY
In
this somewhat paradoxical Vachana, Allama Prabhu says that everything we have
around us is offered to us by God and should be treated as His blessing and grace;
one without such a mindset leads a life of misery!
The
‘I-ness’ occupies the mind of the typical human. He/she gloats with the feeling
that ‘I accomplished everything; I am capable; I created all I have, so on’.
The wind of this ego blows away all the intelligence and knowledge and the
individual becomes incapable of distinguishing between the true and the false.
In this darkness, the mind gets perturbed, does not find a landing and becomes
aimless and the individual loses the true peace and happiness.
Knowledge
is the true teacher. When that teacher arrives and sheds light, the mind clears
out and starts distinguishing the true from false and one sees the path of life
clearly. Without that light one stays blind and wanders around in the darkness.
For
the individual who has not developed the subtelity of mind to see that
everything around him/her is offered by God, the ‘I-ness’ dictates. This in
turn, makes the life terrible to live.
KANNADA
COMMENTARY
ಅರ್ಥ:
ಮನಬೀಸರವೆಂಬ
(ಅಸ್ತವ್ಯಸ್ತವೆಂಬ) ಗಾಳಿ ಬೀಸಿತ್ತು
ವಿದ್ಯಾ
ಮುಖದ (ಜ್ಞಾನದ) ಜ್ಯೋತಿ ನಂದಿತ್ತು (ಬೆಳಕು ಆರಿತ್ತು)ಕತ್ತಲೆಯಲ್ಲಿ ಗತಿಯ ಕಾಣದೆ (ಅಜ್ಞಾನದ ಕತ್ತಲೆಯಲ್ಲಿ ಗತಿಗಾಣದೆ)
ದುಮ್ಮಾನ ನೆಲೆಗೊಂಡಿತ್ತು (ದುಃಖ ಮನೆಮಾಡಿತ್ತು)
ಸುಮ್ಮಾನ ಹೋಯಿತ್ತು (ಶಾಂತಿ ನಶ್ಟವಾಯಿತು)
ಸಕಳಕಳಾವಿದ್ಯಾ ಗುರುವಲ್ಲಾ! (ಬೆಳಕೇ ವಿದ್ಯೆಯಲ್ಲವೆ?)
ಮತಿತಾಳವೆಂಬ ಗುಹ್ಯ ತಾಗಿ (ಆ ಬೆಳಕು ಸೂಕ್ಷ್ಮವಾದ ಮತ್ತು ಆಳದಲ್ಲಿದ್ದ ಸುಮತಿಯನ್ನು ತಾಗಿ, ಮುಟ್ಟಿ)
ಸುತಾಳವೆಂಬ ಶರಣನಂಗದಲ್ಲಿ ಬಿದ್ದು (ಸುಮನವೆಂಬ ಶರಣನ ಅಂಗದಲ್ಲಿ ನೆಲೆಸಿ)
ಗುರುವಿಂಗೆ ಪ್ರಸಾದವಾಯಿತ್ತು ಶಿಷ್ಯಂಗೆ ಓಗರವಾಯಿತ್ತು,( ಆ ಶರಣನು ಅದನ್ನು ಪ್ರಸಾದವೆಂದು ಸ್ವೀಕರಿಸಿ ಗುರುವಾಗಿ ಶಿಷ್ಯನಿಗೆ ಕೊಟ್ಟನು, ಮತ್ತು ಶಿಷ್ಯನಿಗೆ ಅದು ಓಗರವಾಯಿತು)
ಲೌಕಿಕ ನಾಯಕನರಕ! (ಲೌಕಿಕ ಜಗತ್ತು ಮಹಾನರಕ)
ಅರ್ಪಿತಮುಖವನರಿಯದೆ ಅನರ್ಪಿತಮುಖವಾಯಿತ್ತು ಗುಹೇಶ್ವರಾ (ಪ್ರಸಾದವನ್ನು ಅರಿಯದ ಕಾರಣ ಜಗತ್ತು ದುಃಖಮಯವಾಗಿದೆ)
ಇಲ್ಲಿ
ಅಲ್ಲಮಪ್ರಭುಗಳು ಈ ಸೃಷ್ಟಿ ಅರ್ಪಿತವಾದದ್ದು ಅಂದರೆ ಪ್ರಸಾದ ವೆಂದು ಅರಿಯದವರ ಬದುಕು ನಾಯಕ
ನರಕವೆಂದು ಹೇಳುತ್ತಾರೆ.
ಜೀವನ ಮನಸ್ಸು
ಇಲ್ಲಿಯ ಎಲ್ಲವನ್ನೂ ತನ್ನದೆಂದು ತಿಳಿದು ಮೋಹಕ್ಕೆ ಒಳಗಾಗಿ ಅಸ್ತವ್ಯಸ್ತವಾಗುತ್ತದೆ. ಆ
ಅಸ್ತವ್ಯಸ್ತದ ಗಾಳಿಗೆ ಬದುಕು ಡೋಲಾಯಮಾನವಾಗುತ್ತದೆ. ಆ ಮೋಹದ ಗಾಳಿಗೆ ಜ್ಞಾನವೆಂಬ ಬೆಳಕು, ಯಾವುದು
ಸತ್ಯ ಯಾವುದು ಅಸತ್ಯವೆಂಬ ಜ್ಞಾನವೆಂಬ ಬೆಳಕು ನಂದಿಹೋಗುತ್ತದೆ. ಆ ಕತ್ತಲೆಯಲ್ಲಿ ದಾರಿಕಾಣದೆ
ದುಃಖದಲ್ಲಿ ಮುಳುಗುತ್ತದೆ. ಮನಸ್ಸು ನೆಮ್ಮದಿಯನ್ನು ಕಳೆದುಕೊಳ್ಳುತ್ತದೆ. ದಾರಿತೋರುವ
ಗುರುವಿಲ್ಲದೆ ಅಂದರೆ ಗುರುವೆಂಬ ಬೆಳಕಿಲ್ಲದೆ ಜೀವ
ತಳಮಳಿಸುತ್ತದೆ. ವಿದ್ಯೆಯೆಂಬ ಬೆಳಕೇ ಗುರುವಲ್ಲವೆ? ಏಕೆಂದರೆ ವಿದ್ಯೆ ಅಥವಾ ಜ್ಞಾನದ
ಬೆಳಕಿನಲ್ಲಿ ಸತ್ಯ ಅಸತ್ಯಗಳು ನಿಚ್ಚಳವಾಗಿ ಕಂಡುಬರುತ್ತವೆ. ಜೀವನು ಬದುಕಿನ ಹಾದಿಯನ್ನು
ಸ್ಪಷ್ಟವಾಗಿ ಕಾಣುತ್ತಾನೆ. ಆದರೆ ಅದಿಲ್ಲದಾಗ ಆತನು ಕುರುಡನಂತಾಗಿ ದಾರಿತಪ್ಪುತ್ತಾನೆ. ಆ ಬೆಳಕು ಒಲಿಯಬೇಕಾದರೆ ಮನಸ್ಸು ಸೂಕ್ಷ್ಮವಾಗಬೇಕು. ಶರಣನ ಅಂಗವಾದ ಸೂಕ್ಷ್ಮಮನದಲ್ಲಿ ಆ ಬೆಳಕು ಬಂದು ನೆಲೆಸುತ್ತದೆ. ಅದು ಆತನಿಗೆ ಪ್ರಸಾದವಾಗುತ್ತದೆ. ಪ್ರಸಾದವಾಗಿ ಬಂದ ಆ ಜ್ಞಾನದ ಬೆಳಕನ್ನು ಶರಣನು ಇತರರಿಗೆ ಹಂಚಿ ಗುರುವಾಗುತ್ತಾನೆ. ಅಂದರೆ ಮನಸ್ಸು ಸೂಕ್ಷ್ಮವಾದಾಗ ಈ ಸೃಷ್ಟಿಯಲ್ಲಿ ತನ್ನದೆಂಬುದು ಯಾವುದೂ ಇಲ್ಲ. ಎಲ್ಲವೂ ಆ ದೇವರ ಪ್ರಸಾದವೆಂಬ ಭಾವ ಬಲಿಯುತ್ತದೆ. ಈ ಭಾವ ಅಳವಟ್ಟಾಗ ಆತ ಗುರುವಾಗುತ್ತಾನೆ. ಆತನಿಗೆ ತಾನು ಕಂಡ ಸತ್ಯವನ್ನು ಇತರರಿಗೆ ತೋರಿಸುವ ತವಕ ಉಂಟಾಗುತ್ತದೆ. ಮನಸ್ಸು ಸದಾ ಶಾಂತವಾಗಿ ಮನಸ್ಸಿನ ಅಸ್ತವ್ಯಸ್ತತೆ ಮಾಯವಾಗುತ್ತದೆ. ಆದರೆ ಮನಸ್ಸು ಇನ್ನೂ ಸೂಕ್ಷ್ಮವಾಗದವನ , ಹಾಗೂ ಜಗತ್ತಿನ ಮಾಯಮೋಹದ ಗಾಳಿಗೆ ಸಿಲುಕಿದ ಶಿಷ್ಯನಿಗೆ ಈ ಸೃಷ್ಟಿ ಪ್ರಸಾದವೆಂಬ ಭಾವವಿರುವುದಿಲ್ಲ. ಅದು ಆತನಿಗೆ ಕೇವಲ ಓಗರವಾಗಿರುತ್ತದೆ. ಆದ್ದರಿಂದ “ತಾನು ತನ್ನದು” ಎಂಬ ಭಾವ ದೊಡ್ಡದಾಗಿ ನಾನಾ ಕೋಟಲೆಗೆ ಒಳಗಾಗುತ್ತಾನೆ. ಲೌಕಿಕ ಜಗತ್ತು ನರಕವಾಗುತ್ತದೆ. ಪ್ರಸಾದವೆಂದು ಅರಿಯದ ಕಾರಣ ಆತನ ಬದುಕು ದುಃಖಮಯವಾಗಿರುತ್ತದೆ.
No comments:
Post a Comment